Vijayendra ಅವರು ಕೋಳಿ ಕೂಗುವ ಮೊದಲು ದೆಹಲಿಗೆ ಹಾರಿದ್ದೇಕೆ | Oneindia Kannada
2021-06-01 480
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ತಾರಕಕ್ಕೇರಿರುವ ಸಂದರ್ಭದಲ್ಲಿಯೇ ಸಿಎಂ ಯಡಿಯೂರಪ್ಪ ಪುತ್ರ ದೆಹಲಿ ಭೇಟಿ ಅಚ್ಚರಿ ಮೂಡಿಸಿದೆ. CM Yediyurappa son BY Vijayendra, who is also the state BJP vice president has sudden traveled to Delhi.